Disneyland 1972 Love the old s


MAIN PAGE |  ABOUT US |  BLOG |  MEETINGS |  VIDEOS |  CONTACT US |  REQUEST LOGIN |  JOIN US ON TELEGRAM


Note : You can Send your Articles with your Address to gpdeokarnataka123@gmail.com

Welcome to the KSGPDEO's website!

Hearty welcome to the official website of Karnataka State Grama Panchayat Data entry operator's Federation website. Its been a dream to every DEO of Karnataka state to come under one roof and share his/her feelings with every each other. This has come into reality now. Now we have launched a full fledge website where we can interact and share some information and organize ourself. Also we can plan for better relations among us and being unite, we can demand for our rights with the government authorities. We request each and every DEO to visit this website once in a week to know our plans and actions. Also we require your full support towards the development of our federation.
Please write your comments below.
Thank you.
Admin
Return to Blog's Home page..
ಅಭಿಪ್ರಾಯಗಳು
[2017-12-08 16:17] ಮರ್ತುಜಾ :

ಜಿ ಒ ಡಿ ಸಿ ಆದ ಡಿಇಒ ಗಳಿಗೆ ಅನುಮೋದನೆ ಕೊಡಲ್ಲಾ ಅಂತಾರೆ ಜಿಲ್ಲಾ ಪಂಚಾಯತ ಕೊಪ್ಪಳದ ಲ್ಲಿ.ಮುದೆ ಏನ ಮಾಡಬೇಕು ಹೇಳಿ ಸರ್

[2017-11-18 01:44] Meri Savitha P D :

ವಿಜಯವಾಣಿ ಪೇಪರ್ ನಲ್ಲಿ ಹಾಕಿದ ಮಾಹಿತಿ ಸರಿಯಾಗಿದೆ ಇದರ ಮುಂದಿನ ಪ್ರಕ್ರಿಯೆ ಬಗ್ಗೆ ಎನಾಯಿತು ತಿಳಿಸಿ ರಂಗಾಚಾರಿಯವರಿಗೆ ಅಭಿನಂದನೆಗಳು, ಎಲ್ಲರ ಪರವಾಗಿ ಸರ್ಕಾರಕ್ಕೆ ಮಾಹಿತಿ ತಿಳಿಸಿದ್ದಿರಿ ಧನ್ಯವಾದಗಳು ಸರ್.

[2017-11-15 21:58] jakku :

send me gpdeo link for apply online application for GPDEo

[2017-03-31 01:41] ರವೀಶ ಜಿ.ಬಿ :

ಗ್ರಾಮ ಪಂಚಾಯಿತಿ ಕ್ಲರ್ಕ ಕಂ ಡಾಟಾ ಎಂಟ್ರಿ ಆಪರೇಟರ್ ಗಳ ಸಂಬಳ ಸಮಾನತೆ ಇಲ್ಲಾ ಯಾಕೆ

[2017-03-02 01:03] santhoshkumar :

ಡಿ.ಇ.ಓ ಗಳ ಜೇಷ್ಠತೆ ಪಟ್ಟಿ ತಯಾರಿಸುವರೆ? ಬಡ್ತಿ ಪಡೆಯುವ ಅವಕಾಶ ಇದೇಯೇ?

[2016-12-15 20:19] ಶಶಿಕಲಾ :

ಬೇರೆ ಡಿಇಓ ತೆಗೆದುಕೊಂಡಿದ್ದಾರೆ

[2016-12-15 20:18] shashikakala :

ಇನ್ನೋಬ್ಬರೂ ಡಿಇಓ ತೆಗೆದುಕೊಂಡಿದ್ದಾರೆ ತೊಂದರೆ ಇಲ್ವಾ ಸರ್

[2016-09-03 02:09] ಸಂತೋಷ್ ನಾಯ್ಕ :

ಹೊಸ ತುಟ್ಟಿ ಭತ್ಯೆ ಆದೇಶ ಕಳುಹಿಸಿ

[2016-08-25 01:44] ಸುನೀಲ ಡಿ.ಇ.ಓ ಮ :

ಬೆಳಗಾವಿ ಜಿಲ್ಲೆಯ 10 ತಾಲ್ಲೂಕುಗಳಲ್ಲಿ ರಾಮದುರ್ಗ ,ಗೋಕಾಕ, ಖಾನಾಪುರ ತಾಲ್ಲೂಕುಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ತಾಲೂಕುಗಳಿಗೆ ಗ್ರಾ.ಪಂ ಸ್ವಂತ ನಿಧಿಯಲ್ಲಿ ವೇತನ ಪಾವತಿಸಲು ಆದೇಶ ಹೊರಡಿಸಿದ್ದಾರೆ ಕೆಲವು ಗ್ರಾ.ಪಂ ಸ್ವಂತ ನಿಧಿಯಲ್ಲಿ ಕರ ವಸೂಲಿ ಇಲ್ಲ ಮುಂದಿನ ದಾರಿ ಏನು ಸರ್

[2016-08-10 11:23] P S CHIRANJEEVI :

ಡೇಟಾ ಎಂಟ್ರಿಯಲ್ಲಿ ನನ್ನ ಪ್ರೊಫೈಲ್ ತಪ್ಪಾಗಿ ಮುದ್ರಿತವಾಗಿದ್ದು ಅದನ್ನು ಸರಿಪಡಿಸುವ ಬಗೆ ಹೇಗೆ


UNDER MAINTENANCE


Site Owned by - KSGPDEOWA (R) :: <<>> Visitors : Today-1 | Total-36535 | Online-1 | Updated on-20/04/20