XtGem Forum catalog


MAIN PAGE |  ABOUT US |  BLOG |  MEETINGS |  VIDEOS |  CONTACT US |  REQUEST LOGIN |  JOIN US ON TELEGRAM


Note : You can Send your Articles with your Address to gpdeokarnataka123@gmail.com

Welcome to the KSGPDEO's website!

Hearty welcome to the official website of Karnataka State Grama Panchayat Data entry operator's Federation website. Its been a dream to every DEO of Karnataka state to come under one roof and share his/her feelings with every each other. This has come into reality now. Now we have launched a full fledge website where we can interact and share some information and organize ourself. Also we can plan for better relations among us and being unite, we can demand for our rights with the government authorities. We request each and every DEO to visit this website once in a week to know our plans and actions. Also we require your full support towards the development of our federation.
Please write your comments below.
Thank you.
Admin
Return to Blog's Home page..
ಅಭಿಪ್ರಾಯಗಳು
[2015-05-27 17:47] VEERU.K :

Hai sir wel come to deo s

[2015-05-27 00:11] jkgoghikj :

Gghbjjbjkj

[2015-03-09 21:51] kishor a deshmukh :

kawatha bk sengaon hingoli mharashtra..gp email kdeshmukh014@gmail.com

[2014-07-08 11:37] ಕುಮಾರ್ :

ದಿ : 06/07/2014 ರಂದು ನಡೆದ ಸಭೆಯ ಬಗ್ಗೆ ತಿಳಿಸಿ

[2014-04-30 15:02] D PUNITH MANDYA :

ಶ್ರೀ ಬಸವೇಶ್ವರ ಜಯಂತಿಯ ಸುಭಾಶಯಗಳು ಎಲ್ಲಾ ಡಿ ಇ ಓ ಗಳಿಗೆ

[2014-01-13 19:54] ಮಂಜುಳಾ ಯ ಓಬಿ ಗೋಕಾಕ ತಾಲೂಕ :

ಕರ್ನಾಟಕ ರಾಜ್ಯದ ಎಲ್ಲಾ ಗ್ರಾ.ಪಂ.ಗಣಕಯಂತ್ರ ನಿರ್ವಾಹಕರಿಗೆ ಸಂಕ್ರಾಂತ್ರಿ ಹಬ್ಬದ ಶುಭಾಶಯಗಳು

[2014-01-13 12:52] ಮಂಜುಳ ವಿ :

ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಲ್ಲ ಡಿಇಒಗಳಿಗೆ ಮತ್ತು ಕರ್ನಾಟಕದ ಎಲ್ಲ ಡಿಇಒ ಗಳಲ್ಲಿ ಕೇಳಿಕೊಳ್ಳುವದೆನೆಂದರೆ ನಮ್ಮ ಡಿಇಒ ಅದ್ಯಕ್ಷರು ಹೇಳಿದಹಾಗೆ ನಡೆದುಕೊಂಡರೆ ನಮ್ಮ ಗುರಿಯನ್ನು ನಾವು ಆದಷ್ಟು ಬೇಗನೆ ತಲುಪಬಹುದು. ಅವರು ಹೇಗೆ ಹೇಳುತ್ತಾರೆ ಹಾಗೆ ನಡೆದುಕೊಳ್ಳೋಣ ಮತ್ತು ಆದಷ್ಟು ಬೇಗನೆ ಎಲ್ಲ ಡಿಇಒ ಗಳನ್ನು ಮಿಟಿಂಗ್ ಕರೆಯಿರಿ ಎಂದು ಕೇಳಿಕೊಳ್ಳೂತ್ತೇನೆ.ನಿಮ್ಮ ನೆಚ್ಚಿನ DEO ಮಂಜುಳ ವಿ ಚಿಲಕಲನೇರ್ಪು ಗ್ರಾಮ ಪಂಚಾಯ್ತಿ ಚಿಂತಾಮಣಿ ತಾಲ್ಲೂಕು.

[2013-12-28 13:26] Mahesha.M :

ಸಾರ್ ನಾನು ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಚಿದರವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಡಿ,ಇ,ಒ ಆಗಿ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಹೋರಾಟ ಮನೋಭಾವ ನಿಜಕ್ಕೂ ಶ್ಲಾಘನೀಯ ಮತ್ತು ಮೆಚ್ಚುಗೆ ವ್ಯಕ್ತಪಡಿಸುವಂತಹದು ನೀವು ಎಂದಿಗೂ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡದೇ ಹೋರಾಟದಲ್ಲಿ ಮುನ್ನಡೆಯಿರಿ ಸದಾ ನಾವು ನಿಮ್ಮೊಂದಿಗೆ ಬೆಂಬಲವನ್ನು ನೀಡುತ್ತೇವೆ ನಿಮ್ಮಗೆ ಮತ್ತು ಹೋರಾಟದಲ್ಲಿ ಸಹಕರಿಸಿದ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು. ಹಾಗೂ ಹೊಸ ವರ್ಷದ ಹಾರ್ಥಿಕ ಶುಭಾಶಯಗಳು

[2013-11-30 14:06] R B HULBUTTE GP BEEDI :

ನಮಸ್ತೆ ಸರ್ ಥ್ಯಾಂಕ್ಸ ನಮ್ಮಲ್ಲರನ್ನು ಒಟ್ಟುಗೂಡಿಸಿ ನಮ್ಮಗಳ ಬಗ್ಗೆ ಶೇರ ಮಾಡಲು ಒಂದು ವೆಬ್ ತಾಣ ಮಾಡಿರುವ ನಿಮಗೇ ತುಂಬಾ ತುಂಬಾ ಧನ್ಯವಾದಗಳು

[2013-11-13 14:21] Leelavathi Arsikere T Aggunda Gp :

ಡಿ ಇ ಓ ಗಳಿಗೆ ಉತ್ತಮ ಭವಿಷ್ಯ ಇದೆ ಎಂಬುದಾಗಿ ಕೆಲವೇ ಪಿ ಡಿ ಓಗಳ ಭಾವನೆ ಆದರೆ ಅದನ್ನು ನಿಮ್ಮ ಸಂಘದ ಹೋರಾಡದ ಮೂಲಕವೇ ಭಲ ಪಡಿಸಬೇಕು ಎಂಬುದು ಅಷ್ಟೇ ಸತ್ಯದ ಸಂಗತಿ ಡಿ ಇ ಓ ಗಳ ಮೇಲೆ ದೇವರ ಕೃಪೆ ಮಾಡಿ ನಮಗೂ ಪಂಚಾಯಿತಿಯಲ್ಲಿ ಒಂದು ಹುದ್ದೇ ಎಂಬುದಾಗಿ ಸೃಷ್ಟಿಯಾದರೆ ಅಷ್ಡೇ ಸಾಕು ನಮ್ಮ ಡಿಇಓಗಳ ಪರವಾಗಿ ಹೋರಾಟ ಮಾಡುತ್ತಿರುವ ರಂಗಾಚಾರಿರವರಿಗೆ ಮತ್ತು ಅವರ ಜ್ಯೊತೆ ಹೋರಾಡಮಾಡುತ್ತಿರುವ ಡಿಇಓ ಮಿತ್ರರರಿಗೆ ನನ್ನ ಅನಂತ ಧನ್ಯವಾದಗಳು.


UNDER MAINTENANCE


Site Owned by - KSGPDEOWA (R) :: <<>> Visitors : Today-3 | Total-37131 | Online-1 | Updated on-20/04/20