Duck hunt

MAIN PAGE |  ABOUT US |  BLOG |  MEETINGS |  VIDEOS |  CONTACT US |  REQUEST LOGIN |  JOIN US ON TELEGRAM

Note : You can Send your Articles with your Address to gpdeokarnataka123@gmail.com

Welcome to the KSGPDEO's website!

Hearty welcome to the official website of Karnataka State Grama Panchayat Data entry operator's Federation website. Its been a dream to every DEO of Karnataka state to come under one roof and share his/her feelings with every each other. This has come into reality now. Now we have launched a full fledge website where we can interact and share some information and organize ourself. Also we can plan for better relations among us and being unite, we can demand for our rights with the government authorities. We request each and every DEO to visit this website once in a week to know our plans and actions. Also we require your full support towards the development of our federation.
Please write your comments below.
Thank you.
Admin
Return to Blog's Home page..
ಅಭಿಪ್ರಾಯಗಳು
[2013-11-06 13:53] Sharanappa Basapattana :

ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಗಳ ವೆಬ್ ತಾಣ ಪ್ರಾರಂಭವಾಗಿರುವುದು ಬಹಳ ಹೆಮ್ಮೆಯ ವಿಷಯ ಮತ್ತು ಇದನ್ನು ಪ್ರಾರಂಭಿಸಲು ಸಹಾಯ ಮಾಡಿದ ಸ್ನೇಹಿತರಿಗೆ ನನ್ನ ಧನ್ಯವಾದಗಳು ಜೊತೆಗೆ ಅವರವರ ಸಮಸ್ಯೆಗಳಿಗೆ ಈ ವೆಬಸೈಟಿ ತುಂಬಾ ಉಪಕಾರಿಯಾಗಿದೆ.

[2013-11-06 13:48] sharanappa :

ಗ್ರಾ.ಪಂ.ಯ ಎಲ್ಲಾ ಗಣಕಯಂತ್ರ ನಿರ್ವಾಹಕರಿಗೆ ಗೌರಿ ಗಣೇಶ ಹಬ್ಬದ ಶೂಬಾಶಯಗಳು

[2013-11-02 17:06] ಸಿದ್ದೇಶ್ ದಾವಣಗೆರೆ :

ನಮ್ಮೆಲ್ಲಾ ಮಿತ್ರರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಷಯಗಳು ಈ ದೀಪಾವಳಿಯು ಎಲ್ಲರ ಬಾಳಲ್ಲಿ ಬೆಳಕನ್ನು ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವ ನಿಮ್ಮವ ಸಿದ್ದೇಶ್ ದಾವಣಗೆರೆ

[2013-10-30 10:25] N S Malammanavar Haveri Dist Hirekerur G p Aladageri :

ಸರ್ ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಗಳ ವೆಬ್ ತಾಣ ಪ್ರಾರಂಭವಾಗಿರುವುದು ಬಹಳ ಬಹಳ ಹೆಮ್ಮೆಯ ವಿಷಯ ಮತ್ತು ಇದನ್ನು ಪ್ರಾರಂಭಿಸಲು ಸಹಾಯ ಮಾಡಿದ ಸ್ನೇಹಿತರಿಗೆ ನನ್ನ ಧನ್ಯವಾದಗಳು

[2013-10-29 22:49] BEERESH :

ದಿಪಾವಳಿಯ ಹಬ್ಬದ ಶುಭಾಶಯಗಳು ಎಲ್ಲ ಡಿಇಒಗಳಿಗೆ ಮತ್ತು ಕರ್ನಾಟಕದ ಎಲ್ಲ ಡಿಇಒ ಗಳಲ್ಲಿ ಕೇಳಿಕೊಳ್ಳುವದೆನೆಂದರೆ ನಮ್ಮ ಡಿಇಒ ಅದ್ಯಕ್ಷರು ಹೇಳಿದಹಾಗೆ ನಡೆದುಕೊಂಡರೆ ನಮ್ಮ ಗುರಿಯನ್ನು ನಾವು ಆದಷ್ಟು ಬೇಗನೆ ತಲುಪಬಹುದು. ಅವರು ಹೇಗೆ ಹೇಳುತ್ತಾರೆ ಹಾಗೆ ನಡೆದುಕೊಳ್ಳೋಣ ಮತ್ತು ಆದಷ್ಟು ಬೇಗನೆ ಎಲ್ಲ ಡಿಇಒ ಗಳನ್ನು ಮಿಟಿಂಗ್ ಕರೆಯಿರಿ ಎಂದು ಕೇಳಿಕೊಳ್ಳೂತ್ತೇನೆ.

[2013-10-29 22:49] beeresh :

[2013-10-22 12:43] ಬಸಮ್ಮ ಪೂಜಾರಿ(ಮುದ್ದೇಬಿಹಾಳ) :

ಸಾರ್ ನಾನು ಮುದ್ದೇಬಿಹಾಳ ತಾಲೂಕಿನ ನಾಗಬೇನಾಳ ಗ್ರಾಮ ಪಂಚಾಯತಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೇನೆ..ಈ ಕೆಲಸವನ್ನು ಖಾಯಂಗೊಳಿಸುವರೇ..ದಯವಿಟ್ಟು ಇದರ ಬಗ್ಗೆ ಮಾಹಿತಿ ನೀಡುವಿರಾ.

[2013-10-17 12:42] ಶಂಕರ ಭಗವಂತ ದಳವಾಯಿ :

ಸರ್ ನಾನು ಜಮಖಂಡಿ ತಾಲೂಕಿನ ಮೈಗೂರ ಗ್ರಾಮ ಪಂ ಕೆಲಸ ನಿರ್ವಹಿಸುತ್ತದ್ದೆನೆ ಸರ್ ಮಂದಿನ ವಾರವೆ ನಮ್ಮ ಹುದ್ದೆ ಖಾಯಂ ಆಗುತ್ತಾವೆಯಂಬುದು ದಯವಿಟ್ಟು ತಿಳಿಸಿಕೊಡಿ ಸರ್

[2013-10-17 12:38] shivanand annappa nyamagoud :

ಸರ್ ನಮ್ಮ ನಾನು ಜಮಖಂಡಿ ತಾಲೂಕಿನ ಜಂಬಗಿ ಬಿ ಕೆ ಗ್ರಾಮ ಪಂಚಾಯತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೆನೆ ನಮ್ಮನ್ನು ಖಾಯಂ ಆಗಿ ಯವಾಗ ಮಾಡಿಕೊಳ್ಖುದಾಗಿ ಹೇಳಿ ಸರ್

UNDER MAINTENANCE

Site Owned by - KSGPDEOWA (R) :: <<>> Visitors : Today-20 | Total-37148 | Online-1 | Updated on-20/04/20