ಗ್ರಾ.ಪಂ ಡಿಇಒಗಳಿಗೆ ಪ್ರೀಮಿಯಂ ಸದಸ್ಯತ್ವದ ಜೊತೆ ಲಾಗಿನ್ ನೀಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ |
ಮಾಹಿತಿ |
ವಿವರಣೆ |
ಷರಾ |
ಪ್ರೀಮಿಯಂ ಸದಸ್ಯತ್ವ ಪಡೆಯಲು ಯಾರು ಅರ್ಹರು? |
ಕರ್ನಾಟಕ ರಾಜ್ಯದ ಯಾವುದೇ ಗ್ರಾಮ ಪಂಚಾಯಿತಿಯಲ್ಲಿನ ಕ್ಲರ್ಕ್ ಕಂ ಡಿಇಒ ಅಥವಾ ಡಿಇಒ |
- |
ಪ್ರೀಮಿಯಂ ಸದಸ್ಯತ್ವ ಮತ್ತು ಲಾಗಿನ್ ಪಡೆಯಲು ಎಷ್ಟು ಶುಲ್ಕ ಪಾವತಿಸಬೇಕು |
ಒಂದು ವರ್ಷಕ್ಕೆ Rs 250/- (Two Hundred fifty rupees only) ಮಾತ್ರ |
ನಿಮ್ಮ ಲಾಗಿನ್ Activate ಆದಾಗಿನಿಂದ ಒಂದು ವರ್ಷ ಅವಧಿಯವರೆಗೆ ಚಾಲ್ತಿಯಲ್ಲಿರುತ್ತದೆ |
ಪ್ರೀಮಿಯಂ ಸದಸ್ಯತ್ವ ಮತ್ತು ಲಾಗಿನ್ ಪಡೆಯಲು 250 ರೂಗಳ ಶುಲ್ಕವನ್ನು ಹೇಗೆ ಪಾವತಿಸಬೇಕು? |
9108049007 ಸಂಖ್ಯೆಗೆ Phone Pe, Google Pay, PAYTM, BHIM App ಮೂಲಕ ಶುಲ್ಕ ಪಾವತಿಸಬಹುದು. |
|
ಈ ಪ್ರಕ್ರಿಯಗಾಗಿ ನಮಗೆ ಯಾವ ಯಾವ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸಬೇಕು ಮತ್ತು ಹೇಗೆ ಒದಗಿಸಬೇಕು? |
ಈ ಪ್ರಕ್ರಿಯೆಗಾಗಿ ನೀವು ಮೊದಲಿಗೆ 250ರೂ ಪಾವತಿಸಬೇಕು, ನಂತರ ಈ ಕೆಳಗಿನ ಮಾಹಿತಿ/ದಾಖಲೆಗಳನ್ನು ಕಡ್ಡಾಯವಾಗಿ ಒದಗಿಸಬೇಕು.
- 14 ಅಂಶಗಳ ಮಾಹಿತಿ ಒಳಗೊಂಡ Excel File ನ್ನು ಭರ್ತಿ ಮಾಡಿರಬೇಕು
- CLICK TO DOWNLOAD EXCEL FILE
- ಪಾವತಿ ಆದ ನಂತರ ಮೊಬೈಲ್ ನಲ್ಲಿ ಬರುವ ScreenShot
- ಇತ್ತೀಚಿನ ಭಾವಚಿತ್ರ (Mobile Selfies Not Allowed)
- ಅನುಮೋದನೆ ಆಗಿದ್ದಲ್ಲಿ ಅನುಮೋದನೆ ಪ್ರತಿಯ Scanned PDF File
- ಮೇಲ್ಕಂಡಂತೆ EXCEL FILE, PAYMENT SCREENSHOT, PHOTO, ಹಾಗೂ ಅನುಮೋದನೆ ಆಗಿದ್ದಲ್ಲಿ PDF , ಒಟ್ಟು ನಾಲ್ಕು ಮಾಹಿತಿ/ದಾಖಲೆಗಳನ್ನು gpdeokarnataka123@gmail.com ಗೆ ಇ ಮೇಲ್ ಮೂಲಕ ಕಳುಹಿಸಬೇಕು.
|
ಯಾವುದೇ ಕಾರಣಕ್ಕೂ ಮಾಹಿತಿ/ದಾಖಲೆಗಳನ್ನು Whatsapp ಸಂಖ್ಯೆಗೆ ಅಥವಾ ಇತರೆ DEO whatsapp Group ಗಳಲ್ಲಿ ಕಳುಹಿಸಬಾರದು, ಇ-ಮೇಲ್ ಮೂಲಕ ಮಾಡಿದವರಿಗೆ ಮಾತ್ರವೇ ಲಾಗಿನ್ ನೀಡಲು ಸಾಧ್ಯ
ಅಪೂರ್ಣ ಮಾಹಿತಿ ಕಳುಹಿಸಿದವರಿಗೆ ಲಾಗಿನ್ ನೀಡಲು ಸಮಸ್ಯೆಯಾಗಬಹುದು, ಆದ್ದರಿಂದ ಮಾಹಿತಿ ಕಳುಹಿಸುವಾಗ ಸರಿಯಾಗಿ ಕಳುಹಿಸಿ. |
ಲಾಗಿನ್ ಶುಲ್ಕ 250 ರೂಗಳು ಯಾವುದಕ್ಕಾಗಿ ಹಾಗೂ ಇದು ಯಾರಿಗೆ ಪಾವತಿಸಲ್ಪಡುತ್ತದೆ? |
ನೀವು ಪಾವತಿಸುವ 250 ರೂಗಳು ನಿಮ್ಮದೇ ಲಾಗಿನ್ ನ ನಿರ್ವಹಣೆಗಾಗಿ ಪಾವತಿಸಲ್ಪಡುತ್ತದೆ, ಇದು ಸಂಪೂರ್ಣವಾಗಿ ವೆಬ್ ಸೈಟ್ ನ ತಾಂತ್ರಿಕ ಹಾಗೂ ಆಡಳಿತಾತ್ಮಕ ನಿರ್ವಹಣೆಯ ವೆಚ್ಚಕ್ಕಾಗಿ ಉಪಯೋಗಿಸಲ್ಪಡುತ್ತದೆ, ಮತ್ತು ಇದು ಸಂಘದ ಯಾವುದೇ ಪದಾಧಿಕಾರಿಗಳಿಗಾಗಲೀ ಅಥವಾ ಸಂಘದ ವೆಚ್ಚಕ್ಕಾಗಲೀ ಜಮೆಯಾಗುವುದಿಲ್ಲ / ಬಳಕೆಯಾಗುವುದಿಲ್ಲ |
ಯಾವುದೇ ಡಿಇಒ ತನ್ನ ಸ್ವಂತ ಇಚ್ಛೆಯ ಮೇಲೆ ಈ ಸೇವೆ ಪಡೆಯಬಹುದು, ಕಡ್ಡಾಯವೆಂಬ ನಿಯಮವಿಲ್ಲ. ಯಾವುದೇ ಅನಿಸಿಕೆ ಅಭಿಪ್ರಾಯಗಳು, ಸಲಹೆಗಳಿಗೆ ಮುಕ್ತ ಸ್ವಾಗತವಿದೆ. |
ಈ ಸದಸ್ಯತ್ವ ಪಡೆಯುವುದರಿಂದ ಹಾಗೂ ಲಾಗಿನ್ ಪಡೆಯುವದರಿಂದ ಏನು ಪ್ರಯೋಜನವಿದೆ? |
ಈ ಸೇವೆಗೆ ನೀವು ನೋಂದಣಿ ಆಗುವುದರಿಂದ ನಿಮಗೆ ತಾಂತ್ರಿಕವಾಗಿ ಹೆಚ್ಚಿನ ಸಹಕಾರ ದೊರೆಯಲಿದೆ. ಸಂಘದ ಚಟುವಟಿಕೆಗಳು ಸಾರ್ವಜನಿಕವಾಗಿ ಅವಕಾಶ ಕಲ್ಪಿಸದೇ ಲಾಗಿನ್ ನಲ್ಲಿ ಲಭ್ಯ ಮಾಡಲಾಗುತ್ತದೆ. |
|
ಇತರೆ ನಿಯಮ ಹಾಗೂ ಷರತ್ತುಗಳು |
- ನೀವು ಡಿಇಒ ಎಂಬುದನ್ನು ಖಾತ್ರಿಪಡಿಸಲು ಪಂಚತಂತ್ರದ ಮೂಲಕ ನಿಮ್ಮ ವಿವರಗಳನ್ನು ತಾಳೆ ಮಾಡಲಾಗುತ್ತದೆ
- ನಿಮ್ಮ ಮೊಬೈಲ್ ನಂಬರನ್ನು ಪಂಚತಂತ್ರದಲ್ಲಿ ತಪ್ಪದೇ Update ಮಾಡಿ
- ಒಬ್ಬರಿಗೆ ನೀಡುವ ಲಾಗಿನ್ ಇನ್ನೊಬ್ಬರಿಗೆ ನೀಡುವ/ವರ್ಗಾಯಿಸುವ ಹಾಗಿಲ್ಲ
- ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ (ಒಂದಕ್ಕಿಂತ ಹೆಚ್ಚು ಬಾರಿ ಶುಲ್ಕ ಪಾವತಿಸಿರುವ ಪ್ರಕರಣಗಳನ್ನು ಹೊರತುಪಡಿಸಿ )
|
ನಿಮ್ಮ ಯಾವುದೇ ಅನಿಸಿಕೆ-ಅಭಿಪ್ರಾಯ-ಸಲಹೆಗಳನ್ನು 9108049007 ಸಂಖ್ಯೆಗೆ whatsapp ಸಂದೇಶ ಕಳುಹಿಸಿ |