MAIN PAGE |  ABOUT US |  BLOG |  MEETINGS |  VIDEOS |  CONTACT US |  REQUEST LOGIN |  JOIN US ON TELEGRAM
GOVT CIRCULARS REGARDING GP EMPLOYEES AND SALARY RELATED
CIRCULAR DETAILS DATE AND NO Download Link
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯಿಂದ ಅಲ್ಲಿನ ಗ್ರಾಮ ಪಂಚಾಯಿತಿಗಳ ನೌಕರರರಿಗೆ ಕನಿಷ್ಟ ವೇತನ ಪಾವತಿಸಲು ಆದೇಶ ಹೊರಡಿಸಿರುವ ಬಗ್ಗೆ 04-11-2016 Download
JOC EQUIVALENT TO PUC GOVT ORDER NA Download
ಕಾರ್ಮಿಕ ಇಲಾಖೆಯ 2016-17 ರ ತುಟ್ಟಿಭತ್ಯೆ ದರದ ಆದೇಶ NA Download
ಕಾರ್ಮಿಕ ಇಲಾಖೆಯ ವೇತನ ಪರಿಷ್ಕರಣೆ/ಕನಿಷ್ಟ ವೇತನ ಆದೇಶದ ಅನ್ವಯ ಆರ್ ಡಿ ಪಿ ಆರ್ ಇಲಾಖೆಯಿಂದ ಎಲ್ಲ ಜಿ.ಪಂ ಸಿಇಒಗಳಿಗೆ ನಿರ್ದೇಶನ ನೀಡಿರುವ ಆದೇಶದ ಪ್ರತಿ ಗ್ರಾಅಪ 27 ಗ್ರಾಪಂಸಿ 2015(ಭಾ), ಬೆಂಗಳೂರು, ದಿನಾಂಕ:01.09-2016 Download
ಕಾರ್ಮಿಕ ಇಲಾಖೆಯ ವೇತನ ಪರಿಷ್ಕರಣೆ / ಕನಿಷ್ಟ ವೇತನ ಆದೇಶ 2016-17
ಈ ಆದೇಶವನ್ನು ಕಾರ್ಮಿಕ ಇಲಾಖೆಯ ವೆಬ್ ಸೈಟ್ ನಿಂದ download ಮಾಡಿ ಅಳವಡಿಸಲಾಗಿದೆ. ಖಾತರಿಪಡಿಸಿಕೊಳ್ಳಲು ನೀವು http://labour.kar.nic.in/labour/notificationMW.htm ವಿಳಾಸಕ್ಕೆ ಭೇಟಿ ನೀಡಬಹುದು
ದಿನಾಂಕ:04.08.2016 Download
ಹೊರಗುತ್ತಿಗೆ ನೌಕರರನ್ನು ಸೇವೆಯಿಂದ ಮುಕ್ತಿಗೊಳಿಸುವಾಗ ಇಲಾಖೆಯ ಅನುಮತಿ ಪಡೆಯುವ ಬಗ್ಗೆ ಸಚಿವರ ಆದೇಶ - Download
ಗ್ರಾಮ ಪಂಚಾಯಿತಿಗಳ ಸಿಬ್ಬಂದಿಗಳಿಗೆ ವೇತನ ಪಾವತಿಸಲು ಪ್ರತ್ಯೇಕ ಖಾತೆ ತೆರೆಯುವ ಬಗ್ಗೆ ಗ್ರಾಅಪ 29 ಗ್ರಾಪಸ 2011, ಬೆಂಗಳೂರು, ದಿನಾಂಕ:12.07.2011 Download
ಹೊಸದಾಗಿ ಪಡಿತರ ಚೀಟಿ ನೀಡುವ ಜವಾಬ್ದಾರಿಯನ್ನು ಗ್ರಾಮ ಪಂಚಾಯತಿಗೆ ವಹಿಸುವ ಬಗ್ಗೆ. ಗ್ರಾಅಪ 308 ಜಿಪಸ 2011, ಬೆಂಗಳೂರು, ದಿನಾಂಕ:16.11.2011 Download
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು (ಗ್ರೇಡ್ -1 ಮತ್ತು ಗ್ರೇಡ್-2) ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ಕಾರ್ಯ ಹಂಚಿಕೆ ಮಾಡುವ ಬಗ್ಗೆ. ಗ್ರಾಅಪ 313 ಗ್ರಾಪಂಕಾ 2013, ಬೆಂಗಳೂರು. ದಿನಾಂಕ:03.03.2014 Download
ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ವರ್ಗದ ಮಾದರಿ (ಸ್ಟ್ಯಾಪಿಂಗ್ ಪ್ಯಾಟ್ರನ್) ಹಾಗೂ ಸಿಬ್ಬಂದಿಗಳ ನೇಮಕಾತಿ ವಿಧಾನದ ಬಗ್ಗೆ. ಗ್ರಾಅಪ 22 ಗ್ರಾಪಂಸಿ 2014, ಬೆಂಗಳೂರು, ದಿನಾಂಕ:10.09.2014 Download
ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ವರ್ಗದ ಮಾದರಿ (ಸ್ಟಾಪಿಂಗ್ ಪ್ಯಾಟ್ರನ್) ಹಾಗೂ ಸಿಬ್ಬಂದಿಗಳ ನೇಮಕಾತಿ ವಿಧಾನದ ಬಗ್ಗೆ. ಗ್ರಾಅಪ 32 ಗ್ರಾಪಂಸಿ 2014, ಬೆಂಗಳೂರು, ದಿನಾಂಕ:25.10.2014 Download
ಗ್ರಾಮ ಪಂಚಾಯಿತಿಗಳ ಸಿಬ್ಬಂದಿಗಳ ನೇಮಕಾತಿಗೆ ಅನುಮೋದನೆ ನೀಡಿರುವ ವಿವರವನ್ನು ಸಲ್ಲಿಸುವ ಬಗ್ಗೆ. ಗ್ರಾಅಪ 32 ಗ್ರಾಪಂಸಿ 2014, ಬೆಂಗಳೂರು, ದಿನಾಂಕ:07.11.2014 Download
ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ವರ್ಗದ ಮಾದರಿ (ಸ್ಟ್ಯಾಪಿಂಗ್ ಪ್ಯಾಟ್ರನ್) ಹಾಗೂ ಸಿಬ್ಬಂದಿಗಳ ನೇಮಕಾತಿ ವಿಧಾನದ ಬಗ್ಗೆ. ಗ್ರಾಅಪ 32 ಗ್ರಾಪಂಸಿ 2014, ಬೆಂಗಳೂರು, ದಿನಾಂಕ:15.11.2014 Download
ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ವರ್ಗದ ಮಾದರಿ (ಸ್ಟ್ಯಾಪಿಂಗ್ ಪ್ಯಾಟ್ರನ್) ಹಾಗೂ ಸಿಬ್ಬಂದಿಗಳ ನೇಮಕಾತಿ ವಿಧಾನದ ಬಗ್ಗೆ. ಗ್ರಾಅಪ 32 ಗ್ರಾಪಂಸಿ 2014, ಬೆಂಗಳೂರು, ದಿನಾಂಕ:17.12.2014 Download
ಗ್ರಾಮ ಪಂಚಾಯಿತಿಗಳ ಸಿಬ್ಬಂದಿಗಳಿಗೆ ಕನಿಷ್ಟ ವೇತನ ಮತ್ತು ತುಟ್ಟಿಭತ್ಯೆ ಪಾವತಿಸುವ ಬಗ್ಗೆ ಗ್ರಾಅಪ 81 ಗ್ರಾಪಂಸಿ 2015 ದಿ:07.09.2015 Download
ಗ್ರಾಮ ಪಂಚಾಯಿತಿಗಳು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪೂರ್ವಾನುಮೋದನೆ ಪಡೆಯದೆ ಈಗಾಗಲೇ ನೇಮಕ ಮಾಡಿಕೊಂಡಿರುವ ಸಿಬ್ಬಂದಿಗಳಿಗೆ ಅನುಮೋದನೆ ನೀಡುವ ಬಗ್ಗೆ. ಗ್ರಾಅಪ 27 ಗ್ರಾಪಂಸಿ 2015, ಬೆಂಗಳೂರು, ದಿನಾಂಕ:09.03.2016 Download
ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ವರ್ಗದ ಮಾದರಿ (ಸ್ಟ್ಯಾಪಿಂಗ್ ಪ್ಯಾಟ್ರನ್) ಹಾಗೂ ಸಿಬ್ಬಂದಿಗಳ ನೇಮಕಾತಿ ವಿಧಾನದ ಬಗ್ಗೆ ಹೊರಡಿಸಲಾದ ಸರ್ಕಾರದ ಅಧಿಕೃತ ಜ್ಞಾಪನಾ ಸಂ: ಗ್ರಾಅಪ 67 ಗ್ರಾಪಂಸಿ 2006 ದಿ:04.01.2008ರಲ್ಲಿನ ಪ್ರತಿ ಹುದ್ದೆಗೆ ಕನಿಷ್ಟ ವಿದ್ಯಾರ್ಹತೆ ಬಗ್ಗೆ ತಿದ್ದೋಲೆ. ಗ್ರಾಅಪ 27 ಗ್ರಾಪಂಸಿ 2015, ಬೆಂಗಳೂರು, ದಿನಾಂಕ:09.03.2016 Download
ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ವರ್ಗದ ಮಾದರಿ (ಸ್ಟ್ಯಾಪಿಂಗ್ ಪ್ಯಾಟ್ರನ್) ಹಾಗೂ ಸಿಬ್ಬಂದಿಗಳ ನೇಮಕಾತಿ ವಿಧಾನದ ಬಗ್ಗೆ ಹೊರಡಿಸಲಾದ ಸರ್ಕಾರದ ಅಧಿಕೃತ ಜ್ಞಾಪನಾ ಸಂ: ಗ್ರಾಅಪ 22 ಗ್ರಾಪಂಸಿ 2014 ದಿ:10.09.2014ರಲ್ಲಿನ ತಿದ್ದೋಲೆ. ಗ್ರಾಅಪ 27 ಗ್ರಾಪಂಸಿ 2015, ಬೆಂಗಳೂರು, ದಿನಾಂಕ:09.03.2016 Download
ರಾಜ್ಯದಲ್ಲಿನ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಕನಿಷ್ಠ ವೇತನ ಮತ್ತು ತುಟ್ಟಿಭತ್ಯೆ ಪಾವತಿ ಮಾಡುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ. ಗ್ರಾಅಪ 27 ಗ್ರಾಪಂಸಿ 2015, ಬೆಂಗಳೂರು, ದಿನಾಂಕ:09.03.2016 Download
ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಶಾಸನಬದ್ಧ ಅನುದಾನದಲ್ಲಿ ಮೀಸಲಿರಿಸಿದ ಶೇ 40ರಷ್ಟನ್ನು ಸಿಬ್ಬಂದಿ ವೇತನಕ್ಕಾಗಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯುವ ಬಗ್ಗೆ. ಗ್ರಾಅಪ 252 ಗ್ರಾಪಂಅ 2016, ಬೆಂಗಳೂರು, ದಿನಾಂಕ:23.03.2016 Download
CLERK-CUM-DEO & Gp Staff JOB CHART ಗ್ರಾಅಪ 47 ಗ್ರಾಪಂಸಿ 2016, ಬೆಂಗಳೂರು, ದಿನಾಂಕ:19.05.2016 Download-pdf

Site Owned by - KSGPDEOWA (R) :: <<>> Visitors : Today-1 | Total-28484 | Online-1 | Updated on-31/10/19



Disneyland 1972 Love the old s