XtGem Forum catalog


MAIN PAGE |  ABOUT US |  BLOG |  MEETINGS |  VIDEOS |  CONTACT US |  REQUEST LOGIN |  JOIN US ON TELEGRAM
 Meeting Photos with RDPR Minister
ದಿನಾಂಕ : 20-04-2016 ರಂದು RDPR ಸಚಿವರ ಸಚಿವಾಲಯದಲ್ಲಿ ಒಕ್ಕೂಟದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಇನ್ನಿತರ ಪದಾಧಿಕಾರಿಗಳ ನಿಯೋಗವು ಸಚಿವರಾದ ಶ್ರೀ ಹೆಚ್ ಕೆ ಪಾಟೀಲ್ ರವರನ್ನು ಭೇಟಿ ಮಾಡಿ ನಮ್ಮ ಸಮಸ್ಯೆಗಳು ಹಾಗೂ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿ ಚರ್ಚಿಸಲಾಗಿದ್ದು, ಸಚಿವರು ನಮ್ಮ ಬೇಡಿಕಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ, ಈ ಸಂದರ್ಭದಲ್ಲಿ ಅವರು ರಾಜ್ಯದಲ್ಲಿ ಭೀಕರ ಬರ ಇದ್ದು, ಪರಿಸ್ಥಿತಿ ತಿಳಿಯಲು ಗದಗ ಜಿಲ್ಲೆಗೆ ಹೋಗಬೇಕಾಗಿದ್ದು, ಮರಳಿ ಬಂದ ನಂತರ ನಮ್ಮ ಬೇಡಿಕೆಗಳನ್ನು ಮರುಪರಿಶೀಲಿಸಿ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಹೇಳಿದರು. ನಾವು ಸಚಿವರಿಗೆ ಸಲ್ಲಿಸಲಾದ ಮನವಿ ಪತ್ರ ಹಾಗೂ ಫೋಟೋಗಳನ್ನು ಈ ಕೆಳಗೆ ನೀವು ವೀಕ್ಷಿಸಲು ಅವಕಾಶ ಕಲ್ಪಿಸಿದೆ.
THANKS TO ALL
This information published here on 22-04-2016 at 12:50 HRS