Make $150 - $300 Per Day - Click Here Now

Announcements >>

 • ಆತ್ಮೀಯರೇ ದಿನಾಂಕ: 5-5-2016 ರಂದು ಮಾನ್ಯ ಸಚಿವರಾದ ಶ್ರೀಯುತ ಹೆಚ್ ಕೆ ಪಾಟೀಲ್ ರವರು ಡಿಇಒ ಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಧಾನಸೌಧದ ಕೊಠಡಿ ಸಂಖ್ಯೆ 313 ರಲ್ಲಿ ಮದ್ಯಾಹ್ನ 12-00 ಕ್ಕೆ ಅಧಿಕಾರಿಗಳು ಹಾಗೂ ಆಯ್ದ 10 ಜನ ಪ್ರಮುಖ ಡಿಇಒ ಪ್ರತಿನಿಧಿಗಳೊಂದಿಗೆ ಸಭೆ ಕರೆಯಲಾಗಿದೆ. ಆದ್ದರಿಂದ ಎಲ್ಲ ಜಿಲ್ಲೆಗಳಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
 • ಈ ಬಗ್ಗೆ ಪತ್ರಿಕೆ ವರದಿ CLICK
 • ಈ ಬಗ್ಗೆ ಸಚಿವರ ದೈನಂದಿನ ವೇಳಾಪಟ್ಟಿ CLICK
 • ಮಾನ್ಯ ರಾಜ್ಯಾಧ್ಯಕ್ಷರ ವಿನಂತಿಯ ಮೇರೆಗೆ ರಾಜ್ಯದಲ್ಲಿ ಮಹಿಳಾ ಡಿ.ಇ.ಒ ಗಳು ಸಹ ಭಾಗವಹಿಸುವುದು ಬಹಳ ಮುಖ್ಯ ಮಹಿಳೆಯರಿಗೆ ಭದ್ರತೆ ಇಲ್ಲದೆ ಕೆಲಸ ನಿರ್ವಹಿಸುವುದು ರಾತ್ರಿಯು ಕೂಡ ಕೆಲಸ ಮಾಡುವ ಪರಿಸ್ಥಿತಿ ಮಹಿಳಾ ಡಿ.ಇ ಒ ಗಳಿಗೆ ತೊಂದರೆ ಯಾಗಿದೆ ಇಂದು ಈ ಕೆಲಸದ ಒತ್ತಡ ದಿಂದ ಹಲವು ಮಹಿಳಾ ಡಿ.ಇ.ಒಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಆದಕಾರಣ ಡಿ.ಇ.ಒ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಮ್ಮಲ್ಲಿ ವಿನಂತಿ
 • ರಾಜ್ಯದ ಎಲ್ಲಾ ಡಿ.ಇ.ಒ ಸ್ನೇಹಿತರೇ ದಿನಾಂಕ 05/05/2016 ರಂದು ಬೆಳಿಗ್ಗೆ 8 ಗಂಟೆಗೆ ವಿಧಾನಸೌಧ ದ ಎದುರುಗಡೆ ಇರುವ ಪಾರ್ಕ್ ನಲ್ಲಿ ಎಲ್ಲರೂ ಹಾಜರಾಗಬೇಕು ಹಾಗೂ ಎಲ್ಲರನ್ನು ಸಭೆಗೆ ಹಾಜರಾಗಲು ಮಾನ್ಯ ರಾಜ್ಯಾಧ್ಯಕ್ಷರು ಮಾನ್ಯ ಸಚಿವರ ಹತ್ತಿರ ಮನವಿ ಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ ನಂತರ ಎಲ್ಲರೂ ಮತದಾರರ ಗುರುತಿನ ಚೀಟಿ ಯನ್ನು ತಪ್ಪದೇ ತರಬೇಕು ಹಾಗೂ ಸಭೆಯಲ್ಲಿ ವೈಯಕ್ತಿಕ ವಿಚಾರ ಸಮಸ್ಯೆಗಳನ್ನು ಮಂಡಿಸಲು ಅವಕಾಶವಿರುವುದಿಲ್ಲ, ಸಭೆಯಲ್ಲಿ ಶಿಸ್ತನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ವಾಗಿದ್ದು ಎಲ್ಲರೂ ಶಿಸ್ತನ್ನು ಕಾಪಾಡಿ ಎಂದು ಕೋರುತ್ತೇನೆ.
 • ವೆಬ್ ಸೈಟ್ ನಲ್ಲಿ ಹೊಸದಾಗಿ ಅಪ್ ಡೇಟ್ ಮಾಡಲಾದ ಮಾಹಿತಿಯನ್ನು ನೀವು Happenings ಪುಟದಲ್ಲಿ ಪಡೆಯಬಹುದು.
 • ದಿ:20-04-2016 ರ ಸಚಿವರೊಂದಿಗಿನ ಭೇಟಿಯ ಮಾಹಿತಿ. CLICK
 • ಎಲ್ಲಾ ಜಿಲ್ಲೆಯ ಡಿ.ಇ.ಒ ಗಳ ಅನುಮೋದನೆಯ ಸ್ಥಿತಿಯನ್ನು ಅಳವಡಿಸಲು ಅವಕಾಶ ಕಲ್ಪಿಸಿದೆ. ದಯವಿಟ್ಟು ನಿಮ್ಮ ವಿವರಗಳನ್ನು ನಮೂದಿಸಿರಿ
 • ನಿಮ್ಮಲ್ಲಿರುವ ಯಾವುದೇ ವಿಷಯ/ಮಾಹಿತಿಗಳನ್ನು ನಮ್ಮ Whatsapp ಸಂಖ್ಯೆಗಳಿಗೆ ಕಳುಹಿಸಿ.
 • ಯಾವುದೇ ಅಧಿಕೃತವಲ್ಲದ ಸಂದೇಶಗಳಿಗೆ ಯಾರೂ ಅವಕಾಶ ನೀಡಬೇಡಿ.
 • ಗ್ರಾಮ ಪಂಚಾಯಿತಿಗೆ ಉಪಯುಕ್ತವಾದ ಲಿಂಕ್ ಗಳು ಹಾಗೂ Softwares ಗಳು ನಮ್ಮ ವೆಬ್ ಸೈಟ್ ನಲ್ಲಿ ಲಭ್ಯವಿದೆ
 • ಜಿಲ್ಲೆ/ತಾಲ್ಲೂಕುಗಳಲ್ಲಿ ನೀವು ನಡೆಸುವ ವಿಶೇಷ ಸಭೆ/ಕಾರ್ಯಕ್ರಮಗಳ ವಿಡಿಯೋ/ಫೋಟೋಗಳನ್ನು ನಮಗೆ ಕಳುಹಿಸಿದಲ್ಲಿ Gallery ಯಲ್ಲಿ ಅಳವಡಿಸಲಾಗುವುದು
 • 24-4-2016 :: ಕನ್ನಡದ 5 ಹಾಗೂ ಡಿಡಿ ಹಿಂದಿ ನ್ಯೂಸ್ ಚಾನಲ್ ಗಳ ನೇರ ಪ್ರಸಾರ ನಮ್ಮ ವೆಬ್ ಸೈಟ್ ನಲ್ಲಿ ಲಭ್ಯ Click Here


This website owned by KSGPDEOWA (R) Bangalore :: Copyright 2015 All rights reserved
Visitors : Today-560 | Total-404810 | Online-2 | Updated on-06/05/16 Designed By : Siddu BM, Chamundi Infotech
Quote of the day : "It takes a great man to be a good listener."